ONLINE NEWS
    1 ದಿನ ago

    ವಿದ್ಯುತ್ ಸ್ಪರ್ಶದಿಂದ ಭಸ್ಮವಾಯ್ತು ರೈತರ ಬೆವರಿನ ಬೆಳೆ: 25 ಎಕರೆ ಕಬ್ಬು ನಾಶ, ಸೂಕ್ತ ಪರಿಹಾರಕ್ಕೆ ಒತ್ತಾಯ.

    ಭಾರತ ಟೈಮ್ಸ್ ಸುದ್ದಿ: ಬೆಳಗಾವಿ ಜಿಲ್ಲೆ:​ಖಾನಾಪುರ ತಾಲೂಕಿನ ಕಾನ್ಸುಲಿ ಗ್ರಾಮದಲ್ಲಿ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಸುಮಾರು 25 ಎಕರೆ ಕಬ್ಬಿನ ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ದಾರುಣ ಘಟನೆ ಸಂಭವಿಸಿದೆ. ​ಗ್ರಾಮದ ರೈತರಾದ ರಾಮು ಅಪುನಿ ಕಾಲ್ಮನಕರ್, ಮಾರುತಿ ಬರಮಾನಿ ಗೌರವ,ನಾಗರಾಜ ಕಾಳು ಮೋಟಿಚೆ ಅವರಿಗೆ…
    ONLINE NEWS
    1 ದಿನ ago

    ಕಾಂಗ್ರೆಸ್ ಅಧ್ಯಕ್ಷರ ನಿಂದನೀಯ ಹೇಳಿಕೆ ಖಂಡನೀಯ: ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆಗೆ ಸಂಸದ ಜಗದೀಶ ಶೆಟ್ಟರ್ ಆಗ್ರಹ

    ಭಾರತ ಟೈಮ್ಸ್ ಸುದ್ದಿ :ಬೆಳಗಾವಿ:ಬಿಹಾರದ ಪಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ತಂದೆಯವರ ಕುರಿತು ಅತ್ಯಂತ ಕೆಳಮಟ್ಟದ ಮತ್ತು ನಿಂದನೀಯ ಭಾಷೆ ಬಳಸಿರುವುದಕ್ಕೆ ಸಂಸದರಾದ ಶ್ರೀ ಜಗದೀಶ ಶೆಟ್ಟರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡವಳಿಕೆಯು ಕಾಂಗ್ರೆಸ್…
    ONLINE NEWS
    3 ದಿನಗಳು ago

    ಸುಗೂರ ಎನ್ ಗ್ರಾಮದಲ್ಲಿ ಅ.26ರಂದು ಶ್ರೀ ಭೋಜಲಿಂಗೇಶ್ವರ ಅಂಭಾ ಭವಾನಿ ಪಲ್ಲಕ್ಕಿ ಉತ್ಸವ

    ಭಾರತ ಟೈಮ್ಸ್ ಸುದ್ದಿ :ಕಲಬುರಗಿ: ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿರುವ ಪವಾಡ ಪುರುಷ ಸದ್ಗುರು ಶ್ರೀ ಭೋಜಲಿಂಗೇಶ್ವರ ದೇವಸ್ಥಾನದಲ್ಲಿ ಅ.26ರಂದು ಸೋಮವಾರ ಸೀಗೆ ಹುಣ್ಣಿಮೆಯ ಪ್ರಯುಕ್ತ ಶ್ರೀ ಅಂಭಾ ಭವಾನಿ ದೇವಿಯ ಘಟಸ್ಥಾಪನೆ ಮುಕ್ತಾಯ ಸಮಾರಂಭ, ಅಂಭಾ ಭವಾನಿ ಪಲ್ಲಕ್ಕಿ ಉತ್ಸವ ಹಾಗೂ ಶ್ರೀಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಹಿರಗಪ್ಪ…
    ONLINE NEWS
    4 ದಿನಗಳು ago

    ಬೆಳಗಾವಿ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ; ಕಠಿಣ ಕ್ರಮ ಹಾಗೂ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಆಗ್ರಹಿಸಿ ಮನವಿ.

    ಭಾರತ ಟೈಮ್ಸ್ ಸುದ್ದಿ :ಬೆಳಗಾವಿ : ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಹೀನಾ ಮಲಿಕಜಾನ್ ನದಾಫಾ ಮತ್ತು ಫಾಹಿಜಾ ತಹಶೀಲ್ದಾರ್ ಅವರು, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಂಡು ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಆಗ್ರಹಿಸಿದ್ದಾರೆ. 2026ರ ಅಕ್ಟೋಬರ್ 9ರಂದು ತಮ್ಮ ಮಗ…
    ONLINE NEWS
    4 ದಿನಗಳು ago

    ಸಮಾಜಮುಖಿ ಕಾರ್ಯ ಮಾಡುವ ಮೂಲಕ ನಾಲವಾರ ಪೂಜ್ಯರ ಜನ್ಮದಿನದ ಅಂಗವಾಗಿ 155ಕ್ಕೂ ಹೆಚ್ಚು ಬುದ್ದಿ ಮಾಧ್ಯರಿಗೆ ಉಚಿತ ಕ್ಷೌರ ಸೇವೆ

    ಭಾರತ ಟೈಮ್ಸ್ ಸುದ್ದಿ :ಕಲಬುರಗಿ: ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ಸದ್ಗುರು ಶ್ರೀ ಕೋರಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಷ.ಬ್ರ.ಡಾ. ಸಿದ್ಧ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ 62ನೇ ವರ್ಷದ ಜನ್ಮದಿನದ ಅಂಗವಾಗಿ, ಕಲಬುರಗಿ ನಗರದ ಬಿದ್ದಾಪೂರ ಕಾಲೋನಿಯ ಅನಾಥ ನಿರ್ಗತಿಕರ ಕೇಂದ್ರದಲ್ಲಿ 155ಕ್ಕೂ ಹೆಚ್ಚು ಅನಾಥ ಹಾಗೂ ಮಾನಸಿಕ…
    ONLINE NEWS
    1 ವಾರ ago

    ಚಿಕ್ಕೋಡಿಯಲ್ಲಿ ನೆಟ್ವರ್ಕ್ ವಿಸ್ತರಿಸಿದ್ದ ಬೈಕ್ ಕಳ್ಳರ ಗ್ಯಾಂಗ್ ಲಾಕ್: ₹3.70 ಲಕ್ಷ ಮೌಲ್ಯದ 7 ದ್ವಿಚಕ್ರ ವಾಹನ ಜಪ್ತಿ

    ಭಾರತ ಟೈಮ್ಸ್ ಸುದ್ದಿ :ಚಿಕ್ಕೋಡಿ:ಕರೋಶಿ ಗ್ರಾಮದಲ್ಲಿ ನಡೆದಿದ್ದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಭರ್ಜರಿ ತನಿಖೆ ನಡೆಸಿದ ಚಿಕ್ಕೋಡಿ ಠಾಣೆ ಪೊಲೀಸರು, ಮೂವರು ಅಂತರಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು 3,70,000 ರೂಪಾಯಿ ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ​ಘಟನೆಯ ವಿವರ: ಕರೋಶಿ ಗ್ರಾಮದ ಶ್ರೀಮತಿ ರೇಣುಕಾ…
    ONLINE NEWS
    1 ವಾರ ago

    ಕಿತ್ತೂರು ರಾಣಿ ಚನ್ನಮ್ಮ ವಿವಿ ಹಾಕಿ ಪಂದ್ಯಾವಳಿ: SRFGC ಕಾಲೇಜಿನ ಆರು ಮಂದಿ ಆಟಗಾರರು ‘ಯೂನಿವರ್ಸಿಟಿ ಬ್ಲೂ’ಗೆ ಆಯ್ಕೆ.

    ಭಾರತ ಟೈಮ್ಸ್ ಸುದ್ದಿ:ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (KRCU) ವತಿಯಿಂದ ನಗರದ ಸುಭಾಷ್ ಚಂದ್ರ ಬೋಸ್ ಮೈದಾನದಲ್ಲಿ (ಲೀಲೆ ಮೈದಾನ) ಆಯೋಜಿಸಲಾಗಿದ್ದ ಅಂತರ ಕಾಲೇಜು ಪುರುಷ ಹಾಗೂ ಮಹಿಳಾ ಹಾಕಿ ಪಂದ್ಯಾವಳಿಯಲ್ಲಿ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜು (SRFGC) ಅತ್ಯುತ್ತಮ ಪ್ರದರ್ಶನ ನೀಡಿ ಮೂರನೇ ಸ್ಥಾನವನ್ನು…
    ONLINE NEWS
    1 ವಾರ ago

    ಸತತ 7ನೇ ವರ್ಷ ಸಮಾಜಮುಖಿ ಆಚರಣೆ: 155ಕ್ಕೂ ಹೆಚ್ಚು ಅನಾಥರಿಗೆ ಸೇವೆ ಸಲ್ಲಿಸಲಿರುವ ಮಲ್ಲಿಕಾರ್ಜುನ ಹಡಪದ ಸುಗೂರ

    ಭಾರತ ಟೈಮ್ಸ್ ಸುದ್ದಿ :ಕಲಬುರಗಿ: ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ಪೂಜ್ಯ ಶ್ರೀ ಷ.ಬ್ರ. ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ 62ನೇ ವರ್ಷದ ಜನ್ಮದಿನದ ನಿಮಿತ್ತವಾಗಿ ಕಲಬುರಗಿಯಲ್ಲಿ ಅರ್ಥಪೂರ್ಣ ಸಮಾಜಮುಖಿ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ​ಶ್ರೀಗಳ ಹುಟ್ಟುಹಬ್ಬವನ್ನು ಕಳೆದ 7 ವರ್ಷಗಳಿಂದ ವಿಭಿನ್ನ ಹಾಗೂ ಸಮಾಜಮುಖಿಯಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿಯೂ…

    Political News

    Breaking News

    Back to top button